Category: ಪ್ರಾದೇಶಿಕ ಸುದ್ದಿ

ಬೆಂಗಳೂರಿನಲ್ಲಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿ, ಒಂದನ್ನು ರದ್ದು ಮಾಡಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವತಿ!

Bengaluru: ಬೆಂಗಳೂರಿನಲ್ಲಿ ಯುವತಿಯೊಬ್ಬರು ಒಂದೇ ಬಾರಿಗೆ ಎರಡೆರಡು ಆಟೋಗಳನ್ನು ಬುಕ್ ಮಾಡಿದ್ದಾರೆ. ಇಬ್ಬರು ಆಟೋ ಚಾಲಕರು ಯುವತಿಯಿದ್ದ ಸ್ಥಳಕ್ಕೆ ಬಂದಾಗ, ಯುವತಿ ಒಂದು ಆಟೋವನ್ನು ರದ್ದು ಪಡೆಸಿ…

ATM CARD ಬದಲು ಮಾಡಿ ಹಣ ವಂಚನೆ! ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲು.

ಉಡುಪಿಯಲ್ಲಿ ಸಹಾಯದ ನೆಪವೊಡ್ಡಿ 3.39 ಲಕ್ಷ ವಂಚಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ಹಿರಿಯ ನಾಗರೀಕರೊಬ್ಬರು 49,200 ರೂ. ಕಳೆದುಕೊಂಡಿರುವ ಘಟನೆ ಮರುಕಳಿಸಿದೆ.

ಉಡುಪಿ: ATM ನಲ್ಲಿ ಸಹಾಯದ ನೆಪವೊಡ್ಡಿ ಹಣ ವಂಚನೆ! 2 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 3.39 ಲಕ್ಷ ಕಳೆದುಕೊಂಡ ನಾಗರೀಕರು.

ಉಡುಪಿಯಲ್ಲಿ 2 ಪ್ರತ್ಯೇಕ ಪ್ರಕರಣದಲ್ಲಿ ಹಿರಿಯ ನಾಗರೀಕರಿಬ್ಬರು ಹಣ ಕಳೆದುಕೊಂಡಿದ್ದಾರೆ. ಉಡುಪಿಯ ಕೆಲರ್ಕಳ ಬೆಟ್ಟದ ಜಗದೀಶ್ ರಾವ್ ಹಾಗೂ ಕೋಡಿ ಗ್ರಾಮದ ನಿವಾಸಿ ಚೆನ್ನಪ್ಪ ಹಣ ಕಳೆದುಕೊಂಡವರು.