ATM CARD ಬದಲು ಮಾಡಿ ಹಣ ವಂಚನೆ! ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ದಾಖಲು.
ಉಡುಪಿಯಲ್ಲಿ ಸಹಾಯದ ನೆಪವೊಡ್ಡಿ 3.39 ಲಕ್ಷ ವಂಚಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ಹಿರಿಯ ನಾಗರೀಕರೊಬ್ಬರು 49,200 ರೂ. ಕಳೆದುಕೊಂಡಿರುವ ಘಟನೆ ಮರುಕಳಿಸಿದೆ.
ಉಡುಪಿ: ATM ನಲ್ಲಿ ಸಹಾಯದ ನೆಪವೊಡ್ಡಿ ಹಣ ವಂಚನೆ! 2 ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 3.39 ಲಕ್ಷ ಕಳೆದುಕೊಂಡ ನಾಗರೀಕರು.
ಉಡುಪಿಯಲ್ಲಿ 2 ಪ್ರತ್ಯೇಕ ಪ್ರಕರಣದಲ್ಲಿ ಹಿರಿಯ ನಾಗರೀಕರಿಬ್ಬರು ಹಣ ಕಳೆದುಕೊಂಡಿದ್ದಾರೆ. ಉಡುಪಿಯ ಕೆಲರ್ಕಳ ಬೆಟ್ಟದ ಜಗದೀಶ್ ರಾವ್ ಹಾಗೂ ಕೋಡಿ ಗ್ರಾಮದ ನಿವಾಸಿ ಚೆನ್ನಪ್ಪ ಹಣ ಕಳೆದುಕೊಂಡವರು.
Ola Electric Scooter ಗೆ ಬೆಂಕಿ: ಚಲಿಸುತ್ತಿರುವಾಗಲೇ ಗಮನಿಸಿದ ವಾಹನ ಸವಾರ, ಅಪಾಯದಿಂದ ಪಾರು.
ತಿರುವನಂತಪುರ: ಓಲಾ ಸ್ಕೂಟರ್‌ಗಳ ಮೇಲೆ ಸಾಕಷ್ಟು ದೂರುಗಳು ಬರುತ್ತಿರುವ ಬೆನ್ನಲ್ಲೇ ಇಂದು ಬೆಳಗ್ಗೆ 10 ಘಂಟೆ ಸುಮಾರಿಗೆ ಕೇರಳದ, ತಿರುವನಂತಪುರಂ ನ ವಿಲಪ್ಪಿಲ್ಸಲಾ ದಲ್ಲಿ, ಓಲಾ ಇವಿಯೊಂದು…
Chennai Air Show 2024: ಮರೀನ ಬೀಚ್ನಲ್ಲಿ ನಡೆದ ಏರ್ ಶೋ ನಲ್ಲಿ 5 ಮಂದಿ ಸಾವು!
Chennai Air Show 2024: ಭಾರತೀಯ ವಾಯುಸೇನೆ ಏರ್ಪಡಿಸಿದ್ದ ಏರ್ ಶೋ ನಲ್ಲಿ ಮಂದಿ ಸಾವು, ೫೦ ಕ್ಕೂ ಹೆಚ್ಚು ಮಂದಿಗೆ ಗಂಭೀರ ಸ್ಥಿತಿ.
RCB ಯ Go Green Initiative: ಬೆಂಗಳೂರಿನ 2 ಕೆರೆಗಳಿಗೆ ಜೀವಕಳೆ!
RCB (Royal Challengers Bangalore) ತನ್ನ ಭಾಗವಾದ ಗೋ ಗ್ರೀನ್ ಇನಿಷಿಯೇಟಿವ್ ಮೂಲಕ ಬೆಂಗಳೂರಿನ ಎರಡು ಕೆರೆಗಳ ಪುನರುಜ್ಜೀವನ ಮಾಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಹೊಸ ಗುರಿಯನ್ನು…
ಅ.3 ರಿಂದ ಕರ್ನಾಟಕದಲ್ಲಿ Trekking ಚಟುವಟಿಕೆ ಪುನರಾರಂಭ. Online ನಲ್ಲಿ ಟಿಕೆಟ್ ಖರೀದಿಗೆ ಅವಕಾಶ!
ಚಾರಣಕ್ಕೆ ಹೋಗುವವರಿಗಿನ್ನು ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಚಾರಣದ ಬುಕ್ಕಿಂಗ್ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ನಟ ರಿಷಭ್ ಶೆಟ್ಟಿ ಉಪಸ್ಥಿತರಿದ್ದರು.
ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ ಸದ್ಗುರು ಕೇಸ್!
ಈಶಾ ಫೌಂಡೇಶನ್ಗೆ ಸಂಬಂಧಿಸಿದ ಕೇಸನ್ನು ಮದ್ರಾಸ್ ಹೈಕೋರ್ಟ್ನಿಂದ ಸುಪ್ರೀಮ್ ಕೋರ್ಟ್ ತನಗೆ ವರ್ಗಾಯಿಸಿಕೊಂಡಿತು.
ರಿವಾಲ್ವರ್ ಮಿಸ್ ಫೈರ್! ಆಗಿ ಗುಂಡು ತಗುಲಿ ನಟ ಗೋವಿಂದ ಆಸ್ಪತ್ರೆಗೆ ದಾಖಲು!
ಇಂದು ಬೆಳಗ್ಗೆ 4.45 ರ ಸುಮಾರಿಗೆ ನಟ ಗೋವಿಂದ ಅವರು ಕೊಲ್ಕತ್ತಾಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ತಲುಪಲು ತಯಾರಾಗುತ್ತಿದ್ದ ಸಂದರ್ಭದಲ್ಲಿ ತಮ್ಮ ರಿವಾಲ್ವರನ್ನು ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಲು ಹೋದಾಗ…
ಮಿಥುನ್ ಚಕ್ರವರ್ತಿಯವರಿಗೆ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯ ಗರಿ.
‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯು ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿಯಾಗಿದೆ. ಬಹುಮುಖ ಪ್ರತಿಭೆಗೆ ಹೆಸರಾದ ಹಿರಿಯ ನಟ ಹಾಗೂ ರಾಜ್ಯಸಭಾದ ಮಾಜಿ ಸದಸ್ಯರಾದ ಮಿಥುನ್ ಚಕ್ರವರ್ತಿಯವರು ಈ…